Random Video

ರೆಡಿಯಾಗ್ತಿದೆ ಬೃಹತ್ ಡಿ ಬಾಸ್ ವೇದಿಕೆ | Roberrt Pre-Release Event Hubli | Filmibeat Kannada

2021-02-27 7,899 Dailymotion

ಉತ್ತರ ಕರ್ನಾಟಕ ಮಂದಿಯನ್ನು ಸೆಳೆಯುವ ಸಲುವಾಗಿ ರಾಬರ್ಟ್ ತಂಡ ಅದ್ದೂರಿ ಕಾರ್ಯಕ್ರಮವನ್ನು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದೆ. ದರ್ಶನ್ ಅವರನ್ನು ಸ್ವಾಗತಿಸಲು ಹುಬ್ಬಳ್ಳಿ ಅಭಿಮಾನಿಗಳು ಸಜ್ಜಾಗಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.

Preparation for Roberrt pre-release event in Hubli. Pre release event held on february 28.